ಗಣೇಶ ಹಬ್ಬದ ವಿಶೇಷವಾಗಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ ಟಗರು ಸಿನಿಮಾ | Filmibeat Kannada

2018-09-11 1

Watch Kannada Movie 'Tagaru' in Udaya TV on Thursday (Sept 13th) at 7 pm.

ಇದೇ ಗಣೇಶ ಹಬ್ಬದ ದಿನದಂದು (ಗುರುವಾರ - ಸೆಪ್ಟೆಂಬರ್ 13) ನಿಮ್ಮ ಉದಯ ಟಿವಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಲನಚಿತ್ರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

Videos similaires